ಹೊನ್ನಾವರ :
ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ತೃತಿಯ ವಲಯ ಟೆಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯದ ಪುರುಷ ಹಾಗೂ ಮಹಿಳಾ ತಂಡವು ‘ರನ್ನರ್ಸ್ಪ್’ ಹಾಗೂ ಅಂತರ್ ವಲಯ ಪಂದ್ಯಾವಳಿಯಲ್ಲಿ ಪುರುಷರ ತಂಡವು ‘ರನ್ನರ್ಸ್ಪ್’ ಆಗಿ ಕಾಲೇಜಿನ ಕೀರ್ತಿಯನ್ನು ತಂದಿದ್ದಾರೆ.. ಈ ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಸಮಸ್ತ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
-gaju
Leave a Comment