ಗೋಕರ್ಣ:
ಇಲ್ಲಿಯ ಸಮೀಪದ ಗಬ್ಬನಸಸಿ ಗ್ರಾಮದಲ್ಲಿ ತಲೆಯ ಮೇಲೆ ಕಲ್ಲು ಹಾಕಿ ವ್ಯಕ್ತಿಯ ಕೊಲೆಯಾದ
ಘಟನೆ ಶುಕ್ರವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ತುಕಾರಾಮ ಕುರ್ಲೆ(45) ಎಂದು ಗುರುತಿಸಲಾಗಿದ್ದು, ಇತನು ಬಲೆ ಹೊಲೆಯುವ ಕೆಲಸ ಮಾಡಿಕೊಂಡಿದ್ದು
ರಾತ್ರಿವೇಳೆ ಗುಡಿಸಿಲಿನಲ್ಲಿ ಮಲಗಿದ್ದಾಗ ಈ ಹತ್ಯೆಯಾಗಿದೆ ಎಂದು ತಿಳಿದು ಬಂದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲಿಸಿ ದ್ದಾರೆ. ಈ ಪ್ರಕರಣವು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ಮುಂದುವರೆಸಿದ್ದಾರೆ..
✍? *ಪುಷ್ಪಹಾಸ ಬಸ್ತಿಕರ
Leave a Comment