ಹೊನ್ನಾವರ :
ಸುರೇಶ ಎಂ. ತಾಂಡೇಲ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿಯನ್ನು ಘೋಷಿಸಿದೆ. ಕರ್ನಾಟಕ ಬಂದರುಗಳ ಸಾಂಸ್ಕøತಿಕ ಮತ್ತು ಆರ್ಥಿಕ ಇತಿಹಾಸ ಪ್ರಾರಂಭ ಕಾಲದಿಂದ ಕ್ರಿ.ಶ 1400 ರವರೆಗೆ ಎಂಬ ಮಹಾಪ್ರಬಂಧವನ್ನು ಹಂಪಿ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಕೆ. ಮೋಹನ್ಕೃಷ್ಣ ರೈ ರವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದರು. ಇವರು ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ಸಂಶೋಧನಾ ವಿದ್ಯಾರ್ಥಿ.
-gaju
Leave a Comment