
ಯಲ್ಲಾಪುರ:
ಯಲ್ಲಾಪುರದ ಕಾಳಮ್ಮನಗರದಲ್ಲಿ ರಾತ್ರಿ 11 ಘಂಟೆಗೆ ಸರಿಯಾಗಿ ಕಾಳಮ್ಮ ದೇವಿಯ ದೇವಸ್ಥಾನ ಮುಂದೆ ಯುಗಾದಿ ಹಬ್ಬದ ಪ್ರಯುಕ್ತ ಲಗತ್ತಿಸಿದ *ಛತ್ರಪತಿ ಶಿವಾಜಿ ಮಹಾರಾಜ್*ರ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಎಸೆದು ಪರಾರಿಯಾಗಿದ್ದಾರೆ ಆದ್ದರಿಂದ ಯಲ್ಲಾಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು ಬೀಗುವಿನ ವಾತಾವರಣ ನಿರ್ಮಾಣವಾಗಿದೆ,,
ಆದ್ದರಿಂದ ಇಂದು ದಿ 30-3-17 ಗುರುವಾರ ಬೆಳಿಗ್ಗೆ 10 .30 ಕ್ಕೆ ಸರಿಯಾಗಿ *ಕಾಳಮ್ಮನಗರ ಕಾಳಮ್ಮದೇವಿ ದೇವಾಲಯಯದಲ್ಲಿ* ಸಭೆ ಕರೆಯಲಾಗಿದೆ,,
ಶುಕ್ರವಾರ ಯಲ್ಲಾಪುರ ಸಂಪೂರ್ಣ *ಬಂದ್* ಕರೆಯಲಾಗಿದು,,,
ಎಲ್ಲಾ ಹಿಂದೂ ಭಾಂದವರು ಬೆಳಿಗ್ಗೆ ನಡೆಯುವ ಸಭೆಗೆ ಏಲ್ಲಾ ಹಿಂದೂ ಬಾಂಧವರು ಆಗಮಿಸಬೆಕಾಗಿ ವಿನಂತಿ….
– ಗಣಪತಿ ಹೆಗಡೆ
Leave a Comment