ಹೊನ್ನಾವರ:
ಹೊನ್ನಾವರದ ಬಿ.ಆರ್.ಸಿ.ಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆಯ ಹೊನ್ನಾವರ ಘಟಕ ಉದ್ಘಾಟನೆ ಆಯಿತು.
ಮಕ್ಕಳಲ್ಲಿ ಸಾಹಿತ್ಯದ ಸದಭಿರುಚಿ ಬೆಳೆಸುವದು ಮತ್ತು ಮಕ್ಕಳಲ್ಲಿ ಇರುವ ಸಾಹಿತ್ಯ ಚಟುವಟಿಕೆಯನ್ನು ಗುರುತಿಸಿ ಸಾಹಿತ್ಯ ವಲಯದಲ್ಲಿ ಮುಖ್ಯ ವಾಹಿನಿಗೆ ತರುವುದು ಈ ಘಟಕದ ಉದ್ದೇಶ ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.
ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ, ಬಿ.ಇ.ಓ. ಜಿ.ಎಸ್.ಭಟ್ಟ. ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ವೇದಿಕೆಯ ಜಿಲ್ಲಾ ಸಂಚಾಲಕ ಸುಮುಖಾನಂದ ಜಲವಳ್ಳಿ,ತಾಲೂಕು ಸಂಚಾಲಕ ಎಸ್.ಎಚ್.ಗೌಡ, ಕವಿ ಪಿ.ಆರ್.ನಾಯ್ಕ, ಉಮೇಶ ಮುಂಡಳ್ಳಿ ಹಾಗೂ ಶಿಕ್ಷಕರೆಲ್ಲ ಪಾಲ್ಗೊಂಡಿದ್ದರು
Leave a Comment