ಕಾರವಾರ:
ಕಾರವಾರದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಕಳೆದ ೨೫ ವರ್ಷಗಳಿಂದ ಆ ಕುಟುಂಬಸ್ಥರು ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಹೀಗಾಗಿ ಈ ಕುಟುಂಬಗಳು ಸ್ಥಳೀಯ ಜಮಾತ್ ನ ಅನುಮತಿ ಇಲ್ಲದೇ ಮದುವೆ ಅಥವಾ ಇನ್ನಾವುದೇ ಕಾರ್ಯಕ್ರಮಗಳನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಕಳೆದ ೨೫ ವರ್ಷಗಳಿಂದ ಆ ಕುಟುಂಬಸ್ಥರು ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಹೀಗಾಗಿ ಈ ಕುಟುಂಬಗಳು ಸ್ಥಳೀಯ ಜಮಾತ್ ನ ಅನುಮತಿ ಇಲ್ಲದೇ ಮದುವೆ ಅಥವಾ ಇನ್ನಾವುದೇ ಕಾರ್ಯಕ್ರಮಗಳನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ,
Credit: Nuthana TV
Leave a Comment