ಕಾರವಾರ: ಕಳೆದ ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ ಸಂಭವಿಸಿದೆ. ಪರಿಣಾಮ 310 ಜನ ಸಾವನಪ್ಪಿದ್ದಾರೆ.
ಕಾರವಾರದಿಂದ ಭಟ್ಕಳ ಹಾಗೂ ಬಾಳೆಗುಳಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯನ್ನು ಹಾದು ಹೋಗಿದ್ದು, ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಅಧಿಕ ಅಪಘಾತಗಳು ನಡೆದಿವೆ.
Leave a Comment