ಕುಮಟಾ: ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನವನ್ನು
ಕುಮಟಾದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 19 ರಂದು ಬೆಳಿಗ್ಗೆ 11-30ಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿರುವ ಬೇಡಿಕೆಗಳು:
⚡1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ ಹಿಂದೂಗಳ ಭಾವನೆಗೆ ನೋವು ಉಂಟು ಮಾಡಿದ “ಕಾ ಬಾಡಿಸ್ಕೇಪ್” ಎಂಬ ಚಲನಚಿತ್ರವನ್ನು ನಿಷೇದಿಸಬೇಕೆಂದು
⚡2.ಅಹಂಕಾರಿ ಚೀನಾಗೆ ಪಾಠಕಲಿಸಲು ನಾಗಪುರ್ ಮೆಟ್ರೋಗೊಸ್ಕರ ರೈಲು ಡಬ್ಬಿಯ ನಿರ್ಮಾಣ ಸಂಬಂದ ಚೀನಾದ ಬಿಡ್ ಅನ್ನು ರದ್ದು ಪಡಿಸಬೇಕೆಂದು
⚡3. ಚೀನಾದ ವಸ್ತುಗಳನ್ನು ನಿಷೇದಿಸಬೇಕಂದು
⚡4. ಜಾಕೀರ್ ನಾಯ್ಕ ನ ಫೇಸ್ ಬುಕ್ ಖಾತೆಯನ್ನು ನಿಷೇದಿಸಬೇಕೆಂದು
ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment