✔ಟಿ.ಎಸ್.ಎಸ್. ನ 94 ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸೆಪ್ಟೆಂಬರ್ 14 ಗುರುವಾರ ಅಪರಾಹ್ನ 3 ಘಂಟೆಗೆ ಕರೆಯಲಾಗಿದ್ದು ಈಗಾಗಲೇ ಶೇರು ಸದಸ್ಯರಿಗೆ ಅಡಾವೆ ಪತ್ರಿಕೆ ಹಾಗು ಸೂಚನಾ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿದೆ.
✔ಸದಸ್ಯರಿಗೆ ಹಣಕಾಸಿನ ದೃಷ್ಟಿಯಿಂದ ಅತ್ಯುಪಯುಕ್ತವಾಗಬಲ್ಲ TSS ಆವಾರದಲ್ಲಿನ VIJAYA BANK ಶಾಖೆ ಇದೇ ಬರುವ ಶನಿವಾರ ಉದ್ಘಾಟನೆಯಾಗಲಿದ್ದು, ದಿ 28-08-17 ಸೋಮವಾರದಿಂದ ಗ್ರಾಹಕರ ಸೇವೆಗೆ ಮುಕ್ತವಾಗಲಿದೆ.
✔ಸುಪರ್ ಮಾರ್ಕೆಟ್ ನಲ್ಲಿ ₹1500 ಬೆಲೆಯ Jio 4G ಮೊಬೈಲ್ ಬುಕ್ಕಿಂಗ್ ಪ್ರಾರಂಭವಾಗಿದ್ದು , ಇದಕ್ಕಾಗಿ Jio ಪ್ರತ್ಯೆಕ ಕೌಂಟರ್ ನಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದೆ.
✔ಸುಪರ್ ಮಾರ್ಕೆಟ್ ನಲ್ಲಿ ವೃತ್ತ ಪತ್ರಿಕೆ ಹಾಗು ಬಹುತೇಕ ಎಲ್ಲ ತರಹದ ಮ್ಯಾಗ್ಜೀನ್ ಗಳು ಲಭ್ಯವಿದೆ
✔ಯೊಗ್ಯ ಬೆಲೆಗೆ ಏಲಕ್ಕಿ , ಹಾಗು ರೈತರು ಬೆಳೆದ ತರಕಾರಿಗಳನ್ನು TSS ಸುಪರ್ ಮಾರ್ಕೆಟ್ ನಲ್ಲಿ ನೇರವಾಗಿ ಖರೀದಿಸಲಾಗುತ್ತಿದೆ.
✔ಹಬ್ಬದ ನಿಮಿತ್ತ ನಾಳೆ ಶುಕ್ರವಾರ ಹಾಗು ನಾಡಿದ್ದು ಶನಿವಾರ ಮಾತ್ರ TSS ಗೆ ರಜೆ ಇದ್ದು , ಇಂದು ಎಂದಿನಂತೆ ಅಡಿಕೆ ಹಾಗು ಕಾಳು ಮೆಣಸಿನ ವ್ಯಾಪಾರದ ಜೊತೆ ಏಲಕ್ಕಿ ವ್ಯಾಪಾರ ಕೂಡ ಇದೆ.
✔ರವಿವಾರದಿಂದ ಸುಪರ್ ಮಾರ್ಕೆಟ್ ಪುನರಾರಂಭವಾಗಲಿದೆ
TSS Sirsi
Leave a Comment