ಕಾರವಾರ:
ಬಾಡದಲ್ಲಿರುವ ಪದ್ಮನಾಭ ತೀರ್ಥಸ್ವಾಮಿ ಮಹಾರಾಜ ಮಠದಲ್ಲಿ ಸಂಸ್ಕøತ ಪಾಠಶಾಲೆಗೆ ಸಂಸ್ಕøತ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ಉಪನ್ಯಾಸಕರು ತಮ್ಮ ಸ್ವ ವಿವರವನ್ನು ಸೆ. 21ರ ಒಳಗಾಗಿ ಅಧ್ಯಕ್ಷರು, ಶ್ರೀ ಪದ್ಮನಾಭತೀರ್ಥ ಸ್ವಾಮಿ ಮಠ, ಬಾಡ, ಪೋ: ನಂದನಗದ್ದಾ, ಕಾರವಾರ, ಉತ್ತರ ಕನ್ನಡ ಜಿಲ್ಲೆ – 581304 ಈ ವಿಳಾಸಕ್ಕೆ ರವಾನಿಸುವಂತೆ ಪ್ರಕಟಣೆ ಕೋರಿದೆ.
Leave a Comment