ಕಾರವಾರ:
ಆರ್ಟ ಆಫ್ ಲಿವಿಂಗ್ ವತಿಯಿಂದ ಅ. 4ರ ಸಂಜೆ 5.30ಕ್ಕೆ ನಗರದ ರಾಘವೇಂದ್ರ ಮಠ ಸಭಾಂಗಣದಲ್ಲಿ ಶರದ್ ಸಂದ್ಯಾ ಸತ್ಸಂಗ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನಿಂದ ಸೂರ್ಯಪಾದ ಸ್ವಾಮೀಜಿ ನಗರಕ್ಕೆ ಆಗಮಿಸಲಿದ್ದು, ಸತ್ಸಂಗ ನಡೆಸಲಿದ್ದಾರೆ. ಮಾಹಿತಿಗೆ 9538413959 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
Leave a Comment