ರೋಟರಿ ಕ್ಲಬ್ ವತಿಯಿಂದ ಕಾರವಾರದ ಶಿರವಾಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಡಾ. ಸಮೀರ್ಕುಮಾರ ನಾಯಕ ಉಪನ್ಯಾಸ ನೀಡಿದರು.
ಪ್ರಮುಖರಾದ ಅಮರ್ನಾಥ್ ಶೆಟ್ಟಿ, ವಿ. ಎಸ್. ಸಕ್ಸನಾ, ಪ್ರಸನ್ನ ತೆಂಡೂಲ್ಕರ್, ಕೇಶವ ಕಾಮತ ಇದ್ದರು. ಕಾಲೇಜು ಪ್ರಾಚಾರ್ಯೆ ಅಂಜಲಿ ಬಾಂದೇಕರ್ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ವೇರ್ಣೆಕರ್ ಸ್ವಾಗತಿಸಿದರು. ಎಲ್. ಎಸ್. ಫರ್ನಂಡಿಸ್ ನಿರ್ವಹಿಸಿದರು.
Leave a Comment