ಕಾರವಾರ ನಗರದ ಪ್ರಸಿದ್ದ ಬಟ್ಟೆ ಮಳಿಗೆಯಾದ ಸಿಲ್ಕ್ ಪ್ಯಾಲೇಸ್ನಲ್ಲಿ ಹೊಸದಾಗಿ ಸಣ್ಣ ಮಕ್ಕಳ ಉಡುಪುಗಳ ವ್ಯಾಪಾರ ಆರಂಭಿಸಲಾಗಿದ್ದು, ಹೆಪಿ ಕೀಟ್ಸ ಗ್ರೀನ್ ಎಂಬ ಹೆಸರಿನ ನೂತನ ಮಳಿಗೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ ಖಾದರ್ ಉದ್ಘಾಟಿಸಿದರು. ಸಮಾರಂಭದಲ್ಲಿ ನ್ಯಾಯವಾದಿ ನಾಗರಾಜ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್, ಡಾ. ನಿತಿನ್ ಪಿಕಳೆ, ಕೆ. ಶಂಭು ಶೆಟ್ಟಿ, ಇಬ್ರಾಹಿಂ ಕಲ್ಲೂರು ಇದ್ದರು
Leave a Comment