ಕಾರವಾರ:
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 2017-18ನೇ ಸಾಲಿಗೆ ಹಂಚಿಕೆ ಆಗದೇ ಉಳಿದುಕೊಂಡಿರುವ paramedical ತರಬೇತಿ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಅಕ್ಟೋಬರ 21. ರ ಒಳಗಾಗಿ ಭರ್ತಿ ಮಾಡಲಾಗುವದು. ಆಸಕ್ತ SSLC/PUC ಪಾಸಾದ ಅಭ್ಯರ್ಥಿಗಳು ಕಚೇರಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಬಹುದೆಂದು ಕಾಮ್ಸ್ ಪ್ಯಾರಾಮೆಡಿಕಲ್ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಡಿದ್ದಾರೆ.
Leave a Comment