ಸ್ವಚ್ಚತಾ ಅಭಿಯಾನNovember 26, 2017 by Sachin Hegde Leave a Commentಪಹರೆ ವೇದಿಕೆಯವರು ನಡೆಸುವ ಸ್ವಚ್ಚತಾ ಅಭಿಯಾನದಲ್ಲಿ ವಿಕಲಚೇತನರೊಬ್ಬರು ಭಾಗವಹಿಸಿ ಗಮನ ಸೆಳೆದರು. ಎರಡು ಕಾಲುಗಳ ಸ್ವಾಧಿನ ಕಳೆದುಕೊಂಡ ಎಂ. ನಾಗರಾಜ್ ಕೋಡಿಭಾಗದಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಕಾಂತ ನಾಯ್ಕ ಇದ್ದರು.Share this:WhatsAppTwitterFacebookTelegramEmailPrintRelated News:
Leave a Comment