ಹೊನ್ನಾವರ .ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ(ರಿ),ಬಿ.ಎಮ್.ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘ ತಾಲೂಕಾ ಘಟಕ ಮತ್ತು ಬಿ.ಎಮ್.ಎಸ್ £,À ಜಿಲ್ಲಾ ಘಟಕ ಕಾರವಾರ ಇವರು ಶ್ರದ್ಧಾಂಜಲಿ ಅರ್ಪಿಸಿದರು. ಹೊನ್ನಾವರ .ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ(ರಿ),ಬಿ.ಎಮ್.ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘ ತಾಲೂಕಾ ಘಟಕ ಮತ್ತು ಬಿ.ಎಮ್.ಎಸ್ £,À ಜಿಲ್ಲಾ ಘಟಕ ಕಾರವಾರ ಇವರು ಶ್ರದ್ಧಾಂಜಲಿ ಅರ್ಪಿಸಿದರು. ರಾಜ್ಯ ಬಿ.ಎಮ್.ಎಸ್ ನ ಮಹಿಳಾ ಘಟಕದ ಸಲಹೆಗಾರರು ಹಾಗೂ ಹೈಕೋರ್ಟ್ ನ್ಯಾಯವಾದಿಗಳು , ಮತ್ತು ಸಿನೇಮಾ ಮಜ್ದೂರ್ ಸಂಘದ ಅಧ್ಯಕ್ಷರು, ಅಖಿಲ ಭಾರತ ಬಿ.ಎಮ್.ಎಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಮಂಗಳಾಂಬಾ ರಾವ್ (ವರ್ಷ 58) ಇವರು 17-04-2018 ಮಂಗಳವಾರ ಸಾಯಂಕಾಲ 5 ಗಂಟೆಗೆ ದೈವಾಧೀನರಾಗಿರುತ್ತಾರೆ. ಈ ಕುರಿತಾಗಿ ಹೊನ್ನಾವರ ಬಿ.ಎಮ್.ಎಸ್ ಸಂಯೋಜಿತ ಕಟ್ಟಡ ಕಾರ್ಮಿಕರ ಮಜ್ದೂರ್ ಸಂಘ ಬಸ್ಟ್ಯಾಂಡ್ ಕಿಂತಾಲಕೇರಿ ರಸ್ತೆ ಮರಬಳ್ಳಿ ಕಾಂಪೌಂಡಿನ ಆಫೀಸಿನಲ್ಲಿ ಮಧ್ಯಾಹ್ನ 3 ಗಂಟೆಯ ಅವಧಿಯಲ್ಲಿ ಸಂಘದ ಜಿಲ್ಲಾ ಪ್ರಮುಖರಾದ ಮೋಹನ ನಾಯ್ಕ, ಹರಿಶ್ಚಂದ್ರ ನಾಯ್ಕ ರಾಜ್ಯ ಘಟಕದ ಈಶ್ವರ ನಾರಾಯಣ ನಾಯ್ಕ , ತಾಲೂಕಾ ಘಟಕದ ಗೋಪಾಲ ಎಂ. ನಾಯ್ಕ ಗಣೇಶ ಎಂ ಜೋಗಿ ಪರಮೇಶ್ವರ ಎಚ್. ಮಡಿವಾಳ , ನಾಗೇಶ ಎಲ್. ನಾಯ್ಕ , ಮಂಜುನಾಥ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ¸ಧ್ಯಸ್ಯರು ಮತ್ತು ಕಾರ್ಮಿಕರ ಸಮ್ಮುಖದಲ್ಲಿ ಮಂಗಳಾಂಬಾ ರಾವ್ ಅವರಿಗೆ ಒಂದು ನಿಮಿóದ ಮೌನಾಚರಣೆಯೋಂದಿಗೆ, ಶ್ರದಾಂಜಲಿ ಅರ್ಪಿಸಲಾಯಿತು. ಸುಮಾರು 25 ವರ್ಷಗಳ ಕಾಲ ಬಿ.ಎಮ್.ಎಸ್.ಸಂಘದಲ್ಲಿ. ಪ್ರಮುಖರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರ ಅಗಲಿಕೆಯಿಂದ ಸಂಘಟನೆಗೆ ತುಂಲಾರದ ನಷ್ಠವಾಗಿದೆ ಎಂದರುಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರ ಪಾರ್ಥಿಸಿದರು.ಹಾಗೂ ಅವರ ಕುಟುಂಬಕ್ಕೆ ಅವರ ಅಗಲಿಕೆ ಬರಿಸುವ ಶಕ್ತಿ ನಿಡಲಿ ಎಂದು ಹಾರೈಸಿದರು.. ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷರಾದ À ಹರಿಶ್ಚಂದ್ರ ನಾಯ್ಕ , ಮತ್ತು ಪ್ರಧಾನ ಕಾರ್ಯದರ್ಶಿಯವರಾದ ಮೋಹನ ನಾಯ್ಕ ರವರು ಇವರ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸಿದರು. ಸಭಾಧ್ಯಕ್ಷತೆಯನ್ನು ತಾಲೂಕಾ ಅಧ್ಯಕ್ಷರಾದ ಗೋಪಾಲ ಎಂ . ನಾಯ್ಕ ಅದ್ಯಕ್ಷತೆ ವಹಿಸಿದ್ದರು. ತಾಲೂಕಾ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು.
Leave a Comment