ಹಳಿಯಾಳ:- ಹಳಿಯಾಳ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ಎರಡನೆಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆಂದು ಪ್ರಾಂಶುಪಾಲರಾದ ಡಾ. ವಿ.ವಿ.ಕಟ್ಟಿ ತಿಳಿಸಿದ್ದಾರೆ. ಕಂಪ್ಯೂಟರ್ ಸ್ಯೆನ್ಸ ವಿಭಾಗ:- ಎಮ್.ಆರ್.ಆದರ್ಶ(9.83), ಪ್ರಿಯಾಂಕಾ ಕಾಮತ್(9.83), ಸೊಹೈಲ ಅಹಮದ್ ಮಣಿಯಾರ್(9.67), ಶ್ರೀಕರ ಕಾನೇಟ್ಕರ(9.5), ಅಂಜು ಹೊಂಬಳ (9.33), ನವೀನ್ ದೇವಾಡಿಗ್(9.25), ಮೋಸಿನಾ ಶೇಖ(9.0), ವಿನಯಾ ಡಿ (9). ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಶನ್ ವಿಭಾಗ:- ಮುಸ್ಕಾನ ಶೇಖ್ (9.83), ಸಚಿನ್ ಗೋಳನ್ನವರ (9.25), ಪ್ರಜ್ವಲ್ ಜೋಶಿ (9.25), ಪ್ರೀತಿ ದೇಸಾಯಿ (9.0), ನಿಶಾ ರಾಯ್ಕರ (9.0), ಪ್ರಗತಿ ಎಸ್ (9.0). ಸಿವಿಲ್ ವಿಭಾಗ:- ನೇತ್ರಾವತಿ ಜಿ (9.17), ಹೊಲಿಯಪ್ಪಾ ಗಟ್ಟದ (9.17) ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಪ್ರಣವ ಎಮ್ (9.0), ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ ವಿಭಾಗದ ಗುರುಪ್ರಸಾದ ಉಡಿಗೇರಿ (9.17) ಸರಾಸರಿ 9 ಶ್ರೇಯಾಂಕಗಳೊಂದಿಗೆ ತೇರ್ಗಡೆ ಹೊಂದಿದ್ದು ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
Leave a Comment