ಹಳಿಯಾಳದ ವನಶ್ರೀ ವೃತ್ತದಲ್ಲಿ ಸೋಮವಾರ ಸಾಯಂಕಾಲ ಘಟನೆ ಹಳಿಯಾಳ ಧರ್ಮಸ್ಥಳ ಬಸ್ ಹಾಯ್ದು ಆಕಳ ಕರುವಿನ ಕಾಲಿಗೆ ಗಂಭೀರ. ಗಾಯ.. ಮಾನವೀಯತೆ ಮೆರೆದ ಸಾರ್ವಜನಿಕರು ಹಳಿಯಾಳದ ಪಶು ಆಸ್ಪತ್ರೆಗೆ ಗಾಯಗೊಂಡ ಕರುವನ್ನು ಒಯ್ದು ಚಿಕಿತ್ಸೆ ಕೊಡಿಸಿದ ಜನರು..
ಪುರಸಭೆ ವಿರುದ್ದ ಜನರ ಆಕ್ರೋಶ ..
ಹಾದಿ-ಬೀದಿ- ಮುಖ್ಯ ರಸ್ತೆಗಳಲ್ಲಿ ಓಡಾಡುತ್ತಿರುವ ಹಾಗೂ ಪ್ರಮುಖವಾಗಿ ರಸ್ತೆಗಳಲ್ಲಿ ಮಲಗಿ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ಬಿಡಾಡಿ ದನಗಳ ಬಗ್ಗೆ ಕ್ರಮ ಕೈಗೊಳ್ಳದ ಪುರಸಭೆ ವಿರುಧ್ಧ ಜನರ ಆಕ್ರೋಶ.
Leave a Comment