ಹೊನ್ನಾವರ . ಸಾಶಿ ಇಲಾಖೆಯ ಜಿಲ್ಲಾ ಮಟ್ಟದ ಕ್ರೀಡಾಕೂಟವು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯಿತು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶ್ರೀ ಚೆನ್ನಕೇಶವ ಪ್ರೌಢಶಾಲೆಯ 4 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಮತ್ತು 3 ವಿದ್ಯಾರ್ಥಿನಿಯರು ಬಾಲ್ ಬ್ಯಾಂಡ್ಮಿಂಟನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
1) ಪ್ರಶಾಂತ ಬಿ ಗೌಡ- ಪೊಲ್ವಾಲ್ಟ್-ಪ್ರಥಮ
2) ಸುದೀಪ ಎನ್ ಹೊನ್ನೆಕಾಯಿ-ಹೆಮ್ಮರ ಥ್ರೋ- ದ್ವಿತೀಯ ಜವಲಿನ ಎಸೆತ-ತೃತೀಯ
3) ವಂದನಾ ಎನ್ ಗೌಡ-ಚಕ್ರ ಎಸೆತ- ದ್ವಿತೀಯ
4) ರಮ್ಯಾ ಟಿ ಗೌಡ- ಪೊಲ್ ವಾಲ್ಟ್-ದ್ವಿತೀಯ
5) ಅನ್ವಿತಾ ನಾಯ್ಕ- ಪೋಲ್ವಾಲ್ಟ್-ತೃತೀಯ
6) ಬಾಲ ಬ್ಯಾಡ್ಮಿಂಟನ್-ದಿಕ್ಷಿತಾ ಮೇಸ್ತ, ಋತುಮೇಸ್ತ, ಅಂಕಿತ ಮೇಸ್ತ ಐಶ್ವರ್ಯ ಮೇಸ್ತ. ಮಮ್ತಾಜ ಸಾಬ. ರೇವತಿ ಮೇಸ್ತ.
ವಿಜೇತರಾದ ಕ್ರೀಡಾಪಟುಗಳನ್ನು ಹಾಗೂ ತರಬೇತಿ ನೀಡಿದ ಎಸ್.ಎನ್.ಹೆಗಡೆ ಇವರುಗಳನ್ನು ಶಾಕಾ ಮುಖ್ಯಾಧ್ಯಾಪಕರಾದ ಎಲ್. ಎಂ ಹೆಗಡೆ ಹಾಗೂ ಶಿಕ್ಷಕವೃಂದ ಶಾಲಾ ಆಡಳಿತ ಕಮಿಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪಧಕಿ ಹಾಗೂ ಜಿ.ಎಚ್ ನಾಯ್ಕ ದೈ.ಶಿ. ಪರಿವೀಕ್ಷಕರು ಜಿಲ್ಲಾ ದೈ.ಶಿ ಪರಿವೀಕ್ಷಕರಾದ ಆರ್ ಎಚ್ ನಾಯ್ಕ ಅಭಿನಂದಿಸಿದ್ದಾರೆ.
Leave a Comment