https://canarabuzz.com/2018/11/21/%e0%b2%b0%e0%b2%be%e0%b2%ae%e0%b2%a8%e0%b2%97%e0%b2%b0%e0%b2%a6%e2%80%8c-%e0%b2%95%e0%b2%a8%e0%b2%95%e0%b2%aa%e0%b3%81%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a6%e0%b2%bf-23/
ರಾಮನಗರದ‌ ಕನಕಪುರದಲ್ಲಿ ದಿ.23ರಿಂದ ನಡೆಯಲಿರುವ ರಾಜ್ಯಮಟ್ಟದ‌ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ‌ ಬಾಲಕಿಯರಿಗಿಲ್ಲ ಅವಕಾಶ - ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶಕ್ಕೆ ಅಸಮಾಧಾನಗೊಂಡಿರುವ ಪಾಲಕರು, ಕ್ರೀಡಾಳುಗಳು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ- ಪ್ರತಿಭೆಗಳಿಗೆ ವಂಚನೆ.