
ಯಲ್ಲಾಪೂರ : 44 ವರ್ಷದ ನಂತರ ಯಲ್ಲಾಪುರದಲ್ಲಿ ನಡೆಯುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನವನ್ನು ಸಾಹಿತ್ಯ ಭವನದಲ್ಲಿ ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೋಳಿಸಿದರು.
ಈ ಸಂದರ್ಭದಲ್ಲಿ ತಾ.ಪ.ಅಧ್ಯಕ್ಷೆ ಭವ್ಯಾ ಶೆಟ್ಟಿ , ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ನೌಕರರ ಸಂಘದ ಅಧ್ಯಕ್ಷರಾದ.ಪ್ರಕಾಶ ನಾಯಕ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ,
YTSS ಸಂಸ್ಥೆಯ ಮಾಜಿ ಪ್ರಾಂಶುಪಾಲ ಬಿರಣ್ಣಾ ನಾಯಕ ಮೊಗಟಾ,BEOನಾರಾಯಣ ಹೆಗಡೆ ಮುಂತಾದವರು ಹಾಜರಿದ್ದರು.
ಲಾಂಛನ ಬಿಡುಗಡೆಯ ಬಳಿಕ ಶಾಸಕರು YTSS ಮೈದಾನಕ್ಕೆ ತೆರಳಿ ಸಮ್ಮೇಳನ ನಡೆಯುವ ಜಾಗದ ಪರಿಶಿಲನೆ ಮಾಡಿ ಸಲಹೆ ಸೂಚನೆ ನಿಡಿದರು.


Leave a Comment