https://canarabuzz.com/2018/12/20/%e0%b2%b9%e0%b2%b3%e0%b2%bf%e0%b2%af%e0%b2%be%e0%b2%b3%e0%b2%a6%e2%80%8c-%e0%b2%a4%e0%b2%be%e0%b2%b2%e0%b3%82%e0%b2%95%e0%b2%be-%e0%b2%86%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86/
ಹಳಿಯಾಳದ‌ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ತಜ್ಞ ವೈದ್ಯರು - ಎಎಮ್ ಓ ಡಾ.ರಮೇಶ್ ಕದಂರನ್ನು ವರ್ಗಾಯಿಸಿ - ತಾಪಂ ಅಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ದಲಿತ ಸಂಘರ್ಷ ಸಮೀತಿ ( ಕೆಂಪು ಸೇನೆ) ಯಿಂದ ಆಗ್ರಹ.