ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ
ಟಿ ಎಸ್ ಎಸ್ ಧಾರಾ ಮಿಕ್ಸ 50kg..970*
*ಹತ್ತಿಕಾಳು ಹಿಂಡಿ-*
*ಪ್ಲಾಸ್ಟಿಕ್ ಚೀಲ 50kg……..,….1070*
*ಗೋಧಿ ಬೂಸಾ (ವಾಸವಿ)………795*
*ಬಹುತರಿ(ಸಹ್ಯಾದ್ರಿ)50kg…….. 695*
*ಶೇಂಗಾ ಹಿಂಡಿ/kg ಗೆ……………42*
*ಕಲ್ಲು ಹಿಂಡಿ/kg ………………….30*
*ಜೋಡನಂದಿ ಸ್ಪೆಶಲ್………1130*
*ಧಾರಾ ಹಿಂಡಿ 60 kg (ಗೋಣಿ ಚೀಲ) …….1225*
*ಗೊಧಿ ಬೂಸಾ ಚಕ್ರ …1050*
*ಕಡ್ಳೇ ಗೊಳಲಿ ………..385*
*ಧಾರಾ ಹಿಂಡಿ (ಎಕೋನಮಿ)…… 910*
*ಧಾರಾ ಹಿಂಡಿ (ಸುಪ್ರೀಮ್)25 kg…650*
*ಲಕ್ಷ್ಮೀ ಹಿಂಡಿ ……………….720*
*ಯಾರಾನಾ ಹಿಂಡಿ …………..1115*
*ಅನನ್ಯ ಹಿಂಡಿ ……………1070*
*ಜೋಳದ ಕಡಿ …………..820*
*ಗೋಧಿ ಬೂಸಾ ಸ್ಪೆಷಲ್ 45 KG ……860*
*TSS ಧಾರಾ ಗೋಲ್ಡ್ 30 KG……695*
➖➖➖➖➖➖➖➖➖➖➖➖
*ಕಿರಾಣಿ ವಿಭಾಗದಲ್ಲಿ ಮಂಜಗುಣಿ ಸಣ್ಣಕ್ಕಿ ಭತ್ತ/ಪರಿಮಳ ಅಕ್ಕಿ ಭತ್ತ ಖರೀದಿಸಲಾಗುವುದು*
➖➖➖➖➖➖➖➖➖➖➖➖➖
*ಹಳೆ ಪೇಪರ್ ಹಾಗೂ ರದ್ದಿ ಪುಸ್ತಕಗಳ ರಾಶಿಯೇ ಇದೆಯೆ ನಮ್ಮಲ್ಲಿಗೆ ತನ್ನಿ,*

▪ ಸ್ಪರ್ಧಾತ್ಮಕ ದರ, ನಿಖರ ತೂಕ, TSS ನಿಂದ ಖರೀದಿ.
▪ ಪುಸ್ತಕ ಹಾಗೂ ಪೇಪರ್ ಬೇರೆ ಮಾಡಿ ಸರಿಯಾಗಿ ಜೋಡಿಸಿ ತನ್ನಿ.
▪ ಖರೀದಿ ವ್ಯವಸ್ಥೆ ಪ್ರತಿ ಗುರುವಾರ.
▪ TSS ರೈಸ್ ಮಿಲ್ ಪಕ್ಕದ ಧಾರಾ ಪಶು ಆಹಾರ ಗೋದಾಮಿನಲ್ಲಿ ಖರೀದಿ ವ್ಯವಸ್ಥೆ.
▪ ಸ್ಥಳದಲ್ಲಿಯೇ ಹಣ ಬಟವಣೆ.
➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪TSS Saleyard, Sirsi
7760030888
▪TSS Super Market, Sirsi
90089 66764
▪TSS Saleyard, Yallapura
87620 07603
▪TSS Saleyard, Siddapura
8762782093
➖➖➖➖➖➖➖➖➖➖➖➖
*ರೈತ ಆರೋಗ್ಯ ಕೇಂದ್ರ ಸೇವೆಗೆ ಸಿದ್ಧ .*
TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ .
*ಲಭ್ಯವಿರುವ ವೈದ್ಯರು*:
ಡಾ. ಮಹಾಬಲರಾವ್ 11 – 1 ಗಂಟೆ
ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ
ಡಾ.ಚೇತನ್ ಕುಮಾರ್ 4 – 7:30 ಗಂಟೆ
*ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..*
*TSS Sirsi*
➖➖➖➖➖➖➖➖➖➖➖➖
Leave a Comment