ಹಳಿಯಾಳ:- ದಿ. 15/4/2019 ರಿಂದ 24/4/2019 ವರೆಗೆ…..10ದಿನಗಳ ಕಾಲ ಬೆಳಿಗ್ಗೆ 9:30ರಿಂದ ಸಂಜೆ 5:00ಗಂಟೆಯವರೆಗೆ.
8 ರಿಂದ 14 ವರ್ಷದೋಳಗಿನ 50 ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿರುವುದಾಗಿ ಹಳಿಯಾಳದ ಹೊಂಗಿರಣ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರವು ವಿಶೇಷವಾಗಿದ್ದು ವಿಭಿನ್ನರೀತಿಯಲ್ಲಿ ಆಯೋಜಿಸುತ್ತಿರುವುದಾಗಿ ಹೇಳಿರುವ ಅವರು
ಮಗುವಿನ ಸರ್ವಾಂಗೀಣ ಬೆಳವಣೆಗಾಗಿ ನಿನಾಸಂ ಮತ್ತು ರಂಗಾಯಣದಲ್ಲಿ ಪದವಿ ಪಡೆದ ಕಲಾವಿದರು ಭಾಗವಹಿಸುತ್ತಾರೆಂದಿದ್ದಾರೆ.
ಕಲೆ ,ಸಾಹಿತ್ಯ,ಸಂಗೀತ,ನೃತ್ಯ ನಾಟಕ,ಚಿತ್ರಕಲೆ,ರಂಗಾಟಗಳು,ಜನಪದ,ಶಿ ಶು ಗೀತೆಗಳು, ಅಭಿನಯ ಕೌಶಲ್ಯ, ರಂಗಗೀತೆಗಳು, ಕರಕುಶಲತೆ, ಕರಾಟೆ, ಅರಣ್ಯ ಇಲಾಖೆಯವರಿಂದ ಪ್ರಾಣಿ ಪಕ್ಷಿ ಪರಿಚಯ, ಮುಖವಾಡ ತಯಾರಿಕೆ,ಪೋಲಿಸ್ ಮತ್ತು ಅಗ್ನಿಶಾಮಕ ಇಲಾಖೆಯವರಿಂದ ಅರಿವು ಪ್ರತ್ಯಕ್ಷಿಕೆ, ಮತ್ತು ಮಕ್ಕಳ ಸಂತೆ.
ಹೀಗೆ ಹಲವಾರು ಚಟುವಟಿಕೆಗಳು ಮಕ್ಕಳ ಮನರಂಜನೆಗಾಗಿ ನಡೆಯುತ್ತವೆ.
ಅಸಕ್ತರು .10/4/2019 ರೋಳಗೆ ಸಂಪರ್ಕಿಸಿ…
ಹೊಂಗಿರಣ ಸಂಸ್ಥೆ (ರಿ) ಹಳಿಯಾಳ. ದೂ. ಸಂಖ್ಯೆ
9945694642
9986203682
9480268131 ಸಂಪರ್ಕಿಸುವಂತೆ ಕೊರಿದ್ದಾರೆ.
Leave a Comment