ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ #ಜಾಮಿಅತ #ಉಲಮಾ ಎ #ಹಿಂದ್ ಜಿಲ್ಲಾ ಕಾರವಾರ #ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದಿಂದ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ನಡೆದ ಪ್ರತಿಭಟನೆಗೆ #ಕರ್ನಾಟಕ #ದಲಿತ #ಸಂಘರ್ಷ #ಸಮೀತಿ (#ಭೀಮವಾದ) ಜಿಲ್ಲಾ #ಸಂಚಾಲಕ #ಅಣ್ಣಪ್ಪ #ಬಂಡಿವಾಡ ಸಂಪೂರ್ಣ ಬೆಂಬಲ ಸೂಚಿಸಿದ್ದು #ಸತಃ #ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ #ಹರಿಹಾಯ್ದರು.
ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಜೀವಿಸುವ ಹಕ್ಕಿದೆ. ನಾವು ಸಂವಿಧಾನದ ಪರವಾಗಿದ್ದೇವೆ. ನಾವು ಇಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಯಾರಿಗೂ ತೊಂದರೆ ಆಗಲು ಬಿಡುವುದಿಲ್ಲ. ಸ್ವತಂತ್ರ ಭಾರತ ಸ್ವತಂತ್ರವಾಗಿಯಲೇ ಇರಲಿ. ಇದಕ್ಕಾಗಿ ಈ ವಿಧೇಯಕವನ್ನು ತಾವು ವಿರೋಧಿಸುತ್ತಿರುದಾಗಿ ಹೇಳಿರು ಅಣ್ಣಪ್ಪಾ ವಿಧೇಯಕ ಹಿಂಪಡೆಯದೆ ಇದ್ದರೇ
ಊಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Leave a Comment