
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾಗಿರುವ ಪರಿಹಾರ ನಿಧಿ ಚೆಕ್ ಗಳನ್ನು ಕುಮಟಾ ತಹಸಿಲ್ದಾರ್ ಕಾರ್ಯಲಯ ದಲ್ಲಿ ಶಾಸಕ ದಿನಕರ ಶೆಟ್ಟಿ ವಿತರಿಸಿದರು .
ಫಲಾನುಭವಿಗಳ ವಿವರ
1 ) ಶ್ರೀ ಪ್ರಮೋದ ಗಂಗಾಧರ ಹರಿಕಾಂತ ಹಳದೀಪುರ , ತಾರಿಬಾಗಿಲ ,ತಾ: ಹೊನ್ನಾವರ ಮೊತ್ತ ರೂ :- 1,10,000 /-
2 ) ಶ್ರೀ ಸಲೀಂ ಖಬಲ್ಲಾರ್ ವನ್ನಳ್ಳಿ ತಾ : ಕುಮಟಾ ಮೊತ್ತ ರೂ :- 90,000 /-
3 ) ಶ್ರೀ ಗಣೇಶ ರಾಮಚಂದ್ರ ಹೆಗಡೆ ಕಡ್ಲೆ , ಹೊಲನಗದ್ದೆ , ಕುಮಟಾ ಮೊತ್ತ ರೂ :- 51,000 /-
4 ) ಶ್ರೀಮತಿ ಈರಮ್ಮ ರತ್ನಾಕರ ಪಾಲೇಕರ ತುಳಸೀನಗರ , ಹೊನ್ನಾವರ ಮೊತ್ತ ರೂ :- 22,800 /-
5 ) ಶ್ರೀಮತಿ ಸುಷ್ಮಾ ವೆಂಕಟೇಶ ಗೌಡ ಸಣ್ಣಬಿಜೂರು ತಾ : ಕುಮಟಾ ಮೊತ್ತ ರೂ :- 22,000 /-
6 ) ಶ್ರೀ ಶಂಕರ ನಾಗು ಗೌಡ ಕೂಜಳ್ಳಿ ತಾ : ಕುಮಟಾ ಮೊತ್ತ ರೂ :- 19,500 /-
ಮೊತ್ತದ ಚೆಕ್ ವಿತರಿಸಲಾಯಿತು.

Leave a Comment