
Mahamaya

Geeta Soyaru Prabhu
ಎಂ.ಪಿ.ಇ.ಸೊಸೈಟಿ ಡಾ| ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ನಲ್ಲಿ ಸಿ.ಎ.ಫೌಂಡೇಶನ್ ತರಬೇತಿ ಪಡೆದ ಅಂಕಿತಾ.ಎಸ್.ಭಟ್, ಗೀತಾ ಸೋಯಾರು ಪ್ರಭು, ಮಹಾಮಾಯಾ ಜಿ ಕಾಮತ್,ಸ್ವಾತಿ ಡಿ ಕಾಮತ್ ಇವರುಗಳು ಸಿ.ಎ.ಫೌಂಡೇಶನ್ ಪರೀಕ್ಷೆಯನ್ನು ಪಾಸಾಗಿರುತ್ತಾರೆ. ಅಲ್ಲದೆ ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಮಾನ್ಯತೆಯನ್ನು ಪಡೆದಿರುವ ಡಾ| ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ಮುಂಬರುವ ದಿನಗಳಲ್ಲಿ ಇಂಟರ್ ಮಿಡಿಯೆಟ್ ಕೋರ್ಸ್ಗಳನ್ನು ಜಾರಿಗೆ ತರುವ ಪ್ಲಾನ್ ನಲ್ಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಗುಣ ಹಾಗೂ ಉತ್ತಮ ಗುಣಮಟ್ಟದ ತರಬೇತಿಯನ್ನು ಎಂ.ಪಿ.ಇ.ಸೊಸೈಟಿಯ ಡಾ| ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ನೀಡುತ್ತಾ ಬಂದಿದೆ. ಸಿಎ ಫೌಂಡೆಶನ್ ಕಂಪ್ಲೀಟ್ ಮಾಡಿರುವ ವಿದ್ಯಾರ್ಥಿಗಳ ಸಾಧನೆಗೆ ಎಂ.ಪಿ.ಇ.ಸೊಸೈಟಿ ಆಡಳಿತ ಮಂಡಳಿ, ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ವೃಂದ ಶುಭಾಶಯವನ್ನು ಕೋರಿದೆ.

Swathi D Kamat

Ankita S Bhat

Leave a Comment