
ಮಂಡ್ಯ :- ಕೊರೋನಾ ಬಗ್ಗೆ ಸುಳ್ಳು ಮಾಹಿತಿ ಸೋರಿಕೆ ಹಿನ್ನೆಲೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ #ಬೇವಿನಕುಪ್ಪೆ ಗ್ರಾಮದ ದಿಲೀಪ್ (20) ಬಂಧನ.
ಸ್ನೇಹಿತನ ಫೋಟೋ ಹಾಕಿ ಅಪಪ್ರಚಾರ ದ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ದಿಲಿಪ್ ಅಂದರ ಕೊರೋನಾ ವೈರಸ್ ಪೀಡಿತ ಎಂದು ಹಾಕಿದ್ದ ಆಸಾಮಿ.
ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದಂತೆ ಸೃಷ್ಟಿಸಿದ್ದ ಪೋಸ್ಟ್. ಸುಳ್ಳು ಪೋಸ್ಟ್ ಸಂಬಂಧ ದೂರು ನೀಡಿದ್ದ ತಾಲೂಕು ಆರೋಗ್ಯಾಧಿಕಾರಿ.
ಆರೋಗ್ಯಾಧಿಕಾರಿ ದೂರು ಆಧರಿಸಿ, ಯುವಕನ ಬಂಧನ. ಮಂಡ್ಯದ ಪಾಂಡವಪುರ ಪೊಲೀಸರಿಂದ ಆರೋಪಿ ಬಂಧನ.
ಕಲಂ 469, 505(1)(ಬಿ) ಅಡಿ ಪ್ರಕರಣ ದಾಖಲು.
Leave a Comment