
ಅಹಮದಾಬಾದ್ :- ಕಿಲ್ಲರ್ ಕೊರೊನಾ ವೈರಸ್ ನಿಂದ ಏನೆಲ್ಲಾ ಸಮಸ್ಯೆ ಆಗಿದೆ ಹೇಳಿದರು ಮುಗಿಯದ ಕಥೆ.
ಕೂಲಿಕಾರರು, ಬಡ ವರ್ಗದವರು, ವಲಸಿಗರು ಇದರಿಂದ ಸಾಕಷ್ಟು ಸಂಕಷ್ಟದಲ್ಲಿದ್ದಾರೆ.
ಬೆರೆ ಬೆರೆ ರಾಜ್ಯ, ನಗರಗಳಿಗೆ ಕೆಲಸಕ್ಕೆ ಹೊದವರು ಇಂದು ವಾಹನಗಳಿಲ್ಲದೇ ತಮ್ಮ ಊರುಗಳಿಗೆ ನಡೆದುಕೊಂಡೆ ಹೊಗಬೇಕಾದ ಪರಿಸ್ಥಿತಿ ಎದುರಾಗಿದೆ.
#ಪತ್ನಿಯನ್ನು #ಹೆಗಲೆ ಮೇಲೆ #ಹೊತ್ತು #ನಡೆದ
ಏಳು ಹೆಜ್ಜೆಗಳ ಸಂಬಂಧದ ಅರ್ಥವೆ ಇದು ,
ಪರಸ್ಪರ ಸುಖ-ದುಃಖಗಳಲ್ಲಿ ಜೊತೆಯಾಗಿರೋದು,
ಈ ತರಹ ಪ್ರೀತಿ ರಾಣಿ,ಮಹಾರಾಣಿ, ಅಂಬಾನಿ ಅಂತಾ ಹೆಂಡ್ತಿಗೂ ಸಿಗಲ್ಲ…
ಹೆಂಡ್ತಿಯ ಕಾಲಲ್ಲಿ ಮುಳೆ ಮುರಿತ ಆಗಿ ಸಮಸ್ಯೆಯಾಗಿದ್ದನ್ನು ಮನಗೊಂಡ ಪತಿ
ಹೆಂಡ್ತಿನಾ ಹೆಗಲ ಮೇಲೆ ಹೊತ್ಕೊಂಡು
ಅಹಮದಾಬಾದ್ ನಿಂದ ಬಾಂಸವಾಡಾಗೆ (257KM) ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾನೆ…
Leave a Comment