
ಹಳಿಯಾಳ:- ಡೆಡ್ಲಿ ಕೊರೊನಾ ವೈರಸ್ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಪುರಸಭೆಯಿಂದ ರಾಸಾಯನಿಕ ಸಿಂಪಡಣೆ ಮಾಡಲಾಯಿತು.
ಅಗ್ನಿಶಾಮಕ ದಳದ ಸಹಾಯದಿಂದ ಪುರಸಭೆ ಕಾರ್ಮಿಕರು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಪರಿಸರ ಅಭಿಯಂತರರಾದ ದರ್ಶೀತಾ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಪಟ್ಟಣದೆಲ್ಲೆಡೆ ಸೋಡಿಯಂ ಹೈಫೋ ಕ್ಲೊರೆಡ್ ರಾಸಾಯನಿಕವನ್ನು ಸಿಂಪಡಿಸಿದರು.




Leave a Comment