
ಹಾವೇರಿ :- ಹಾವೇರಿ ನಗರದ 9 ನೇ ವಾರ್ಡಿನಲ್ಲಿ ಅನ್ಯಕೊಮಿನ ವ್ಯಕ್ತಿಯೊರ್ವ ಮಾರಾಟ ಮಾಡಿರುವ ಬಾಳೆಹಣ್ಣಿನಲ್ಲಿ #ಇಂಜೆಕ್ಷನ್ #ಚುಚ್ಚಿರುವ #ರೀತಿಯ #ಗುರುತುಗಳು ಕಂಡು ಬಂದಿದ್ದು ತಕ್ಷಣ ಜನರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಈ ರೀತಿ ಕಂಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಬಾಳೆ ಹಣ್ಣನ್ನು ಖರೀದಿಸುವಾಗ ಜಾಗೃತೆ ವಹಿಸಿ. ಈ ಘಟನೆ ಕುರಿತು ಸದರಿ ವಾರ್ಡಿನ #ನಗರಸಭಾ #ಸದಸ್ಯೆ #ಚೆನ್ನಮ್ಮ #ಬ್ಯಾಡಗಿ ಅವರು ಪೊಲೀಸ್ ಇಲಾಖೆಗೆ ಗಮನಕ್ಕೆ ತಂದಿದ್ದು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಘಟನೆ ಕುರಿತು ಈಗಾಗಲೇ ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯವರು ಪರೀಕ್ಷೆಗೆ ಕಳುಹಿಸಿದ್ದಾರೆ… ಆರೋಗ್ಯಕ್ಕೆ ಮಾರಕವಾಗಿರುವ ಈ ತರಹದ ಹಣ್ಣುಗಳನ್ನು ಖರೀದಿಸಬೇಡಿ..
ಒಂದು ವೇಳೆ ಔಷಧಿಯನ್ನು ಸಿಂಪಡಿಸಿ ಬೇಗ ಹಣ್ಣು ಮಾಡಲು ಪ್ರಯತ್ನಿಸಿದ್ದರೆ ಇಂಥಹ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ ಕಾರಣ ಜನರು ಜಾಗೃತರಾಗಬೇಕು ಎಂದು ನಗರಸಭಾ ಸದಸ್ಯೆ ಚೆನ್ನಮ್ಮ ಬ್ಯಾಡಗಿ ವಿನಂತಿಸಿದ್ದಾರೆ.

Leave a Comment