
ಬೆಂಗಳೂರು :- ಕೋವಿಡ್19 ವೈರಸ್ ತನ್ನ ರಾಕ್ಷಸಿ ಬೇರುಗಳನ್ನು ವಿಸ್ತರಿಸುತ್ತಾ ಸಾಗಿದ್ದು ಇಂದು ಬೆಳಗಿನ ಬುಲೆಟಿನ್ ಒಂದರಲ್ಲೇ ಈವರೆಗಿನ ದಾಖಲೆಗಳನ್ನು ಹಿಮ್ಮೆಟ್ಟಿ ದಾಖಲೆಯ 84 ಜನರಿಗೆ ಕೊರೊನಾ ಹೊಸ ಪ್ರಕರಣಗಳು ದೃಢಪಟ್ಟಿವೆ.
ದಿ. 3 ರಿಂದ ರಾಜ್ಯದಲ್ಲಿ ಸ್ವಲ್ಪ ಸಡಿಲಿಕೆಗಳು ಮಾಡಿದ ಬಳಿಕ ಸೊಂಕಿತರ ಸಂಖ್ಯೆಯಲ್ಲಿ ದಿನೆ ದಿನೆ ಗಣನೀಯವಾಗಿ ಏರಿಕೆಯಾಗುತ್ತಲೇ ಸಾಗಿದೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1231 ಕ್ಕೆ ತಲುಪಿದೆ. ಈವರೆಗೆ ಮೃತಪಟ್ಟವರು: 37
ಗುಣಮುಖರಾದವರು: 521ಜನ ಆಗಿದ್ದಾರೆ.




Leave a Comment