#ಬೆಂಗಳೂರು :- ಮಹಾರಾಷ್ಟ್ರ, ಮುಂಬೈ, ದೆಹಲಿ, ಗುಜರಾತ್ ಹೀಗೆ ಹೊರ ರಾಜ್ಯ ರಿಟರ್ನ್ – ಹಿಂತಿರುಗಿದವರಿಂದಲೇ ರಾಜ್ಯದಲ್ಲಿ ದಿನೆ ದಿನೆ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ವಾಗುತ್ತಿದೆ.
ಇಂದು ಶುಕ್ರವಾರ ಸಂಜೆಯವರೆಗೆ ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕೋವಿಡ್19 ಪಾಸಿಟಿವ್ ಬರೋಬ್ಬರಿ 248 ಹೊಸ ಪ್ರಕರಣಗಳು ದಾಖಲಾಗಿವೆ.
#ಒಟ್ಟು_ಪ್ರಕರಣಗಳು_2781
ಮೃತಪಟ್ಟವರು: 48
ಗುಣಮುಖರಾದವರು: 894
ಹೊಸ ಪ್ರಕರಣಗಳು: 248













Leave a Comment