
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯಲ್ಲಿ_ಭಾನುವಾರ ಎರಡು_ಕೊರೊನಾ_ಪ್ರಕರಣ_ದೃಢಪಟ್ಟಿವೆ.
ಕೇರಳದಿಂದ_ಹಳಿಯಾಳಕ್ಕೆ_ಬಂದ 14_ವರ್ಷದ ಬಾಲಕನಿಗೂ_ಕೊರೋನಾ_ಸೊಂಕು ಇರುವುದು ದೃಢಪಟ್ಟಿದೆ.
ಒಂದೆ ಒಂದು ಪ್ರಕರಣ ಕಾಣದ ಹಳಿಯಾಳದಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಜನರನ್ನು ಆತಂಕಕ್ಕೆ ಇಡು ಮಾಡಿದೆ. ಆದರೇ ಜಿಲ್ಲಾಡಳಿತ ಇವರನ್ನು ಮೊದಲೆ ಕ್ವಾರಂಟೈನ್ ಮಾಡಿದ್ದರಿಂದ ಸೊಂಕು ಹರಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಕಾರವಾರ ಮೂಲದ 24 ವರ್ಷದ ಯುವತಿಯಲ್ಲಿ ಪಾಸಿಟಿವ್.
ಇನ್ನೂ ಪೇಷೆಂಟ್ ನಂಬರ್ 5000ನಿಂದ ಪೇಷೆಂಟ್ ಸಂಖ್ಯೆ 5386ಗೆ ಕೊರೊನಾ ಸೊಂಕು ಹರಡಿದೆ.
ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯಿಂದ ಕೊರೋನಾ ಅಂಟಿದೆ ಎಂದು ವರದಿಯಾಗಿದೆ.
Leave a Comment