
ದೆಹಲಿ :- ಭಾರತದ ಸೈನ್ಯ ನಡೆಸುತ್ತಿರುವ ಪ್ರತೀಕಾರದ ದಾಳಿಯಲ್ಲಿ ಇದುವರೆಗೂ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸವಾಗಿವೆ ಎಂದು ವರದಿಯಾಗಿದೆ.
ರಾಜೌರಿ, ಪೂಂಚ್ ಸೆಕ್ಟರ್ ಬಳಿ ಪಾಕಿಸ್ತಾನ್ #ಆರ್ಮಿಯ ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಈ ಹಿಂದಿನಿಂದಲೂ ಸರಿಯಾಗಿಯೇ ಪ್ರತ್ಯುತ್ತರ ನೀಡುತ್ತಾ ಬಂದಿದ್ದರು ಕೂಡ ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ದಿ ಬಿಡುತ್ತಿಲ್ಲ.
ಈ ದಾಳಿಯಿಂದ ಎಷ್ಟು ಮಂದಿ ಪಾಕಿಸ್ತಾನ್ ಸೈನಿಕರು
ಹತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಬೇಕಿದೆ.
ಕೃಪೆ :- ANI
Leave a Comment