
ಬಳ್ಳಾರಿ: 2019-20ನೇ ಸಾಲಿನ ದ್ವಿತೀಯ ಪಿಯುಸಿ ಕಲಾ_ವಿಭಾಗದಲ್ಲಿ_ಇಡೀ_ರಾಜ್ಯಕ್ಕೆ_ಟಾಪರ್ ಆಗಿ ಕೃಷಿಕನ ಪುತ್ರ ಕರಿಗೌಡ ದಾಸನಗೌಡ್ರ ಹೊರಹೊಮ್ಮಿದ್ದಾರೆ.ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿಯ ಕರಿಗೌಡ ಅವರು ಕೊಟ್ಟೂರಿನ_ಇಂದು_ಪಿಯು ಕಾಲೇಜು_ವಿದ್ಯಾರ್ಥಿ. 600ಕ್ಕೆ_594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಅಲಂಕರಿಸಿದ್ದಾನೆ.
Leave a Comment