ಹಳಿಯಾಳ:– ೨೦೧೯-೨೦ನೇ ಸಾಲಿನ ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಗ್ರಾಮಾಂತರ ಭಾಗದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಹೀಗೆ ತಾಲೂಕಿನಲ್ಲೇ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ತಾಲೂಕಾ ಮಟ್ಟದಲ್ಲಿ ಕಲಾ ವಿಭಾಗದಲ್ಲಿ ಮುರ್ಕವಾಡ ಪಿಯು ಕಾಲೇಜಿನ ಸಂಗೀತಾ ಗೌಡಾ 542(ಶೇ.91.33%) ತಾಲೂಕಿಗೆ ಪ್ರಥಮ.

ವಾಣಿಜ್ಯ ವಿಭಾಗದಲ್ಲಿ ಮುರ್ಕವಾಡ ಗ್ರಾಮದ ಚೈತನ್ಯ ಪಿಯು ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಂಜನಾ ಲಾಡ್ 547(ಶೇ.91.6)ತಾಲೂಕಿಗೆ ಪ್ರಥಮ.
ವಿಜ್ಞಾನ ವಿಭಾಗದಲ್ಲಿ ಕೆಎಲ್ಎಸ್ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅಂಜನಾ ಗುಂಡು ಕಾಕತಕರ 562(ಶೇ.93.66) ಪಡೆಯುವ ಮೂಲಕ ಮೂವರು ತಾಲೂಕಿಗೆ ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ

for news and ads :- yogaraj sk – 9740107577
Leave a Comment