
ಶಿರಸಿ :-
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ_ಸ್ಥಾನಗಳಿಸಿದ_ಶಿರಸಿಯ ಮಾರಿಕಾಂಬಾ ಪ್ರೌಢ_ಶಾಲೆಯ ವಿದ್ಯಾರ್ಥಿನಿ ಸನ್ನಿಧಿ_ಹೆಗಡೆ ಹಾಗೂ 8ನೇ ಸ್ಥಾನ ಪಡೆದ ಕಾರ್ತಿಕೇಯ ಹೆಗಡೆ, 10ನೇ ಸ್ಥಾನ ಪಡೆದ ಅಶ್ವಿನಿ ಹೆಗಡೆ ಮತ್ತು 11ನೇ ಸ್ಥಾನ ಪಡೆದ ಅಂಕಿತಾ ಬೆಲ್ಲದ್ ಅವರಿಗೆ ಶುಭಾಶಯ ಕೋರಿದ ಸ್ಪೀಕರ್ ವಿಶ್ವೇಶ್ವರಹೆಗಡೆ_ಕಾಗೇರಿ ಅವರು ಅವರನ್ನು ಸನ್ಮಾನಿಸಿ_ಗೌರವಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಸಹಕಾರ ನೀಡಿದ ಪ್ರೌಢಶಾಲೆಯ ಗುರು ವೃಂದವನ್ನು ಗೌರವಿಸಲಾಯಿತು.

Leave a Comment