ಅಂಕೋಲಾ : ವನ್ಯಜೀವಿ ಕಡವೆಯನ್ನು ಬೇಟೆಯಾಡಿ ಹಣಕ್ಕಾಗಿ ಅದರ ಮಾಂಸವನ್ನು ಸಾಗಿಸುತ್ತಿದ್ದ ಮೂವರು ಬೇಟೆಕೊರರನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅಡ್ಲೂರ ಬಳಿಯ ನವಗದ್ದೆ ಗ್ರಾಮದಲ್ಲಿ ಘಟನೆ ನಡೆದಿದ್ದು , ನಾಗೇಂದ್ರ ಗೌಡ, ಹನುಮ ಗೌಡ, ಬ್ರಿಜೇಶ ನಾಯಕ ಕಡವೆಯನ್ನು ಕೊಂದು ಮಾಂಸವನ್ನು ಸಾಗಿಸುತ್ತಿದ್ದ ಬಂದಿತ ಆರೋಪಿಗಳು.
ಕಾರ್ಯಾಚರಣೆಯಲ್ಲಿ ಎಸಿಎಪ್ ಮಂಜುನಾಥ ನಾವಿ, ಆರ್ ಎಪ್ ಒ ಪ್ರಭಾಕರ್ ಪ್ರಿಯದರ್ಶಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Comment