ಮೆಂತ್ಯ ಸೊಪ್ಪಿನ ಕೋಸಂಬರಿ | ಮೆಂತ್ಯ ಸೊಪ್ಪಿನ ಸಲಾಡ್ ಮಾಡುವುದು ಹೇಗೆ – ಮೆಂತ್ಯ ಸೊಪ್ಪಿನ ಸುಲಭ ಮತ್ತು ಆರೋಗ್ಯಕರ ಪಾಕವಿಧಾನ.

ತಾಜಾ ಮೆಂತ್ಯ ಸೊಪ್ಪು, ದಾಳಿಂಬೆ ಕಾಳುಗಳು, ಹುರಿದ ಕಡಲೆಕಾಯಿ, ಶುಂಠಿ ಮತ್ತು ನಿಂಬೆ ರಸ ಗಳಿಂದ ತಯಾರಿಸಿದ ಸುಲಭ ಮತ್ತು ತ್ವರಿತ ಕೊಸಂಬರಿ ಮಾಡುವ ವಿಧಾನ.
ಮೆಂತ್ಯ ಸೊಪ್ಪು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಚರ್ಮ ಮತ್ತು ಕೂದಲಿಗೆ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಹಾಲುಣಿಸುವ ತಾಯಂದಿರಿಗೆ ಒಳ್ಳೆಯದು.
Leave a Comment