ಕೊರೋನಾ ಬಗ್ಗೆ ನಿಲಕ್ಷ ಬೇಡ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ.September 9, 2020 by Vishwanath Shetty Leave a Commentಸರ್ಕಾರ ಉಚಿತವಾಗಿ ಪರೀಕ್ಷೆ ನಡೆಸುತ್ತಿದೆ. ಇತ್ತಿಚೀಗೆ ಪರೀಕ್ಷೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರು ಪರೀಕ್ಷೆ ಮಾಡಿಕೊಂಡು ಕೊರೋನಾ ಹರಡದಂತೆ ಜಾಗೃತಿ ವಹಿಸುವಂತೆ ಮನವಿ ಮಾಡಿದ್ದಾರೆ. Share this:WhatsAppTwitterFacebookTelegramEmailPrintRelated News:
Leave a Comment