ಹೊನ್ನಾವರ: ತಾಲೂಕಿನಲ್ಲಿ ಕೃಷಿ ಹೊಂಡ ಇರುವ ರೈತರಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-೨) ಹೊನ್ನಾವರ ರವರ ಕಛೇರಿಯಲ್ಲಿ ಉಚಿತವಾಗಿ ೨೫೦ ಮೀನಿನ ಮರಿಗಳನ್ನು ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
ಆಸಕ್ತ ಕೃಷಿಕರು ದಿನಾಂಕ : ೨೦-೧೦-೨೦೨೦ ರ ಒಳಗಾಗಿ ತಮ್ಮ ಕೃಷಿ ಹೊಂಡದ ಆರ್.ಟಿ.ಸಿ ಹಾಗೂ ಆಧಾರ ಕಾರ್ಡ ನಕಲು ಪ್ರತಿಯೊಂದಿಗೆ ಮಿನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-೨) ಹೊನ್ನಾವರ ಕಛೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೆoದು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-೨) ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Leave a Comment