• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸುರಿದ ಧಾರಾಕಾರ ಮಳೆ – ಕಡ್ನೀರಿನಲ್ಲಿ ಅಡಿಕೆ ತೋಟಗಳಿಗೆ ಹಾನಿ

October 15, 2020 by Lakshmikant Gowda Leave a Comment

ಹೊನ್ನಾವರ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರಿನಲ್ಲಿ ಹಳ್ಳದ ನೀರು ಒಮ್ಮೆಲೆ ರೈತರ ಬಾವಿ, ತೋಟಗಳಿಗೆ ನುಗ್ಗಿದ್ದು, ನೀರಿನ ರಭಸಕ್ಕೆ ಅನೇಕ ಕಡೆ ರೈತರ ತೋಟದ ಕಂಪೌಂಡ್ ಸಂಪೂರ್ಣ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

watermarked kadneeru photo

ಕಡ್ನೀರಿನ ದೋಸೆಕಟ್ಟು ಭಾಗದಿಂದ ಕೊಪ್ಪನಮಕ್ಕಿ, ಮೋಲಿಗದ್ದೆ ಮಾರ್ಗವಾಗಿ ಕೆಳಗಿನ ಕೇರಿ, ಕಾರಗದ್ದೆ ಮೂಲಕ ಚಂದಾವರಕ್ಕೆ ಕೂಡುವ ಹಳ್ಳದ ನೀರು ನೂರಾರು ರೈತರ ತೋಟಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ. ನೀರು ತೋಟಕ್ಕೆ ನುಗ್ಗಿದ್ದರಿಂದ ಬಾವಿಗೆ ಹಾಕಲಾದ ನೀರಿನ ಯಂತ್ರ, ಹೊಸದಾಗಿ ನಾಟಿ ಮಾಡಿದ ಅಡಿಕೆ ಸಸಿಗಳು ನೀರು ಪಾಲಾಗಿದೆ. ಕೆಲವೆಡೆ ಹಳ್ಳದ ದಂಡೆಯಲ್ಲಿದ್ದ ಕಲ್ಲು-ಮಣ್ಣುಗಳು ಬಾವಿಗೆ ಬಿದ್ದು, ಬಾವಿ ಮುಚ್ಚಿ ಹೋಗಿದೆ. ಅಡಿಕೆ ಮರಗಳಿಗೆ ಹಾಕಲಾದ ಗೊಬ್ಬರ, ಹಣ ಕೊಟ್ಟು ಖರೀದಿಸಿದ ಮಣ್ಣು ಎಲ್ಲವೂ ತೊಳೆದು ಹೋಗಿದೆ. ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಕೊಚ್ಚಿ ಹೋಗಿದ್ದು, ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.
ಕಡ್ನೀರಿನ ಈಶ್ವರ ನಾಯ್ಕ, ಹೇರಂಭ ಭಂಡಾರಿ, ಸುಬ್ರಾಯ, ಗೋವಿಂದ ನಾಯ್ಕ, ವಿಷ್ಣು ನಾಯ್ಕ, ತಿಮ್ಮಪ್ಪ ನಾಯ್ಕ, ನಾಗಪ್ಪ ನಾಯ್ಕ, ದಯಾನಂದ ಭಂಡಾರಿ ಸೇರಿದಂತೆ ಅನೇಕ ರೈತರ ಕೃಷಿ ಜಮೀನಿಗೆ ಹಾನಿಯಾಗಿದೆ. ಸ್ಥಳಕ್ಕೆ ಚಂದಾವರ ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: enormous damage, farmer's garden compound, hardwood dock, koppanamakki, many sides, molligade road, water flow, Water infiltrates hundreds of farmer's gardens, ಅನೇಕ ಕಡೆ, ಅಪಾರ ಹಾನಿಯಾಗಿದೆ, ಕಡ್ನೀರಿನ ದೋಸೆಕಟ್ಟು ಭಾಗ, ಕಾರಗದ್ದೆ ಮೂಲಕ, ಕೊಪ್ಪನಮಕ್ಕಿ, ಚಂದಾವರಕ್ಕೆ ಕೂಡುವ ಹಳ್ಳದ ನೀರು, ನೀರಿನ ರಭಸಕ್ಕೆ, ನೀರು ನೂರಾರು ರೈತರ ತೋಟಗಳಿಗೆ ನುಗ್ಗಿ, ಮೋಲಿಗದ್ದೆ ಮಾರ್ಗವಾಗಿ ಕೆಳಗಿನ ಕೇರಿ, ರೈತರ ತೋಟದ ಕಂಪೌಂಡ್

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...