ಭಟ್ಕಳ: 2020ನೇ ಸಾಲಿನ ಎಮ್.ಬಿ.ಬಿ.ಎಸ್. ಪ್ರವೇಶಕ್ಕೆ ನಡೆದ ನೀಟ್ ಪರೀಕ್ಷೇಯ ಫಲಿತಾಂಶ ಪ್ರಕಟವಾಗಿದ್ದು. ಇಲ್ಲಿನ ಸಿದ್ಧಾರ್ಥ ಪದವಿ-ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಎಮ್.ಬಿ.ಬಿ.ಎಸ್. ಪ್ರವೇಶಕ್ಕೆ ಪ್ರವೇಶ ಪಡೆಯುವ ಅರ್ಹತೆಯನ್ನು ಪಡೆದಿದ್ದಾರೆ.

ಆದರ್ಶ ನಾಯ್ಕ (600), ಸನತ್ಕುಮರ್ (553), ಮೆಲ್ರೀಕ್ (525), ಅನನ್ಯ ನಾಯ್ಕ (501), ದೀಪಾ ಎಸ್ (495), ಅಶ್ವಿನಿ (489), ಸಂದೀಪ ಮರಾಠಿ (466), ಸುಶ್ಮೀತಾ ಜಿ (483) ಹಾಗೂ ಅಮೋಘ್ ನಾಯ್ಕ (468) ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
Leave a Comment