ಮಂಗಳೂರು :- ಮಂಗಳೂರು ನಗರಕ್ಕೆ ಮೀನಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಕಂಟೆನರ್ ವಾಹನವನ್ನು ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಮಾಲು ಸಮೇತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಮಂಗಳೂರಿನ ಪಂಪುವೆಲ್ ಬಳಿ ವಾಹನ ಹಿಡಿದ ಭಜರಂಗದಳ ಕಾರ್ಯಕರ್ತರು ಕಂಕನಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 10 ಟನ್ ದನದ ಮಾಂಸ ವಾಹನದಲ್ಲಿ ಪತ್ತೆಯಾಗಿದೆ. ಕಣ್ಣೂರು ಬಳಿಯಿಂದ ಬೆನ್ನಟ್ಟಿದ ಬಜರಂಗದಳದ ಕಾರ್ಯಕರ್ತರು ಪಂಪುವೆಲ್ ಬಳಿ ವಾಹನ ತಡೆದಿದ್ದಾರೆ ಎನ್ನಲಾಗಿದೆ.



Leave a Comment