ಹೊನ್ನಾವರ: ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವ ಕನ್ನಡ ಪರ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣವು ಮಹಿಳಾ ಘಟಕವನ್ನು ಆರಂಭಿಸಿದ್ದು, ಹೊನ್ನಾವರ ತಾಲೂಕಾ ಮಹಿಳಾ ಘಟಕದ
ನೂತನ ಅಧ್ಯಕ್ಷರಾಗಿ ತಾರಾ ಸುಬ್ರಾಯ್ ನಾಯ್ಕ ಇವರನ್ನು ರಾಜ್ಯಾಧ್ಯಕ್ಷರಾದ ಪ್ರವೀಣ ಶೇಟ್ಟಿಯವರ ಒಪ್ಪಿಗೆ ಮೇರೆಗೆ ತಾಲೂಕ ಅಧ್ಯಕ್ಷ ಉದಯರಾಜ್ ಮೇಸ್ತಾ ಆಯ್ಕೆ ಮಾಡಿರುತ್ತಾರೆ.

Leave a Comment