ಭಟ್ಕಳ:

ಭಟ್ಕಳ ತಾಲೂಕಿನ ಅಂಜುಮಾನ್ ಕಾಲೇಜು ಮೈದಾನದ ಪಕ್ಕದಲ್ಲಿ ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಳಿದ್ದು ಬೆಂಕಿ ಪ್ರಮಾಣ ಹೆಚ್ಚಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಬಂದು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಕಾಲೇಜು ಪಕ್ಕದಲ್ಲೇ ಇರುವುದರಿಂದ ಕೆಲ ಕಾಲ ವಿದ್ಯಾರ್ಥಿಗಳು ಆತಂಕಗೆಡಾಗಿದ್ದು ..ಯಾವುದೇ ಅನಾಹುತ ಸಂಭವಿಸಿಲ್ಲವಾಗಿದೆ….ಬೆಂಕಿ ತಗಲಿರುವ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಸಿಂಬಂದಿಗಳು ಬಂದು ಬೆಂಕಿ ಅರಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
Leave a Comment