ಹೊನ್ನಾವರ; ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘ, ಇದರ ಸಾಮಾನ್ಯ ಸಭೆಯು ತಾಲೂಕು ಅಧ್ಯಕ್ಷ ಧನಂಜಯ ನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ ಎಂ. ನಾಯ್ಕ ಇವರ ನೇತ್ರತ್ವದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪಧಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

ಗೌರವಾಧ್ಯಕ್ಷರಾಗಿ ರಾಮನಾಥ ನಾಯ್ಕ, ಉಪಾಧ್ಯಕ್ಷರಾಗಿ ದಿನೇಶ ನಾಯ್ಕ ಕಾರ್ಯದರ್ಶಿಯಾಗಿ ಶ್ರೀನಿವಾಸ ನಾಯ್ಕ, ಸಹಕಾರ್ಯದರ್ಶಿಯಾಗಿ ಅವಿನಾಶ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಕ ಸಂಚಾಲಕರಾಗಿ ರಾಘವೇಂದ್ರ ನಾಯ್ಕ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಸಂದೀಪ ನಾಯ್ಕ ಮುಗ್ವಾ, ಸಹಸಂಚಾಲಕರಾಗಿ ಪ್ರದೀಪ ನಾಯ್ಕ ಮಹಿಮೆ, ಯುವಘಟಕದ ಅಧ್ಯಕ್ಷರಾಗಿ ಜಗದೀಶ ನಾಯ್ಕ ಚಾಲಕ ಘಟಕದ ಅಧ್ಯಕ್ಷರಾಗಿ ಗಣಪತಿ ನಾಯ್ಕ, ಹಡಿನಬಾಳ, ವ್ಯಾಪಾರಸ್ಥ ಘಟಕದ ಅಧ್ಯಕ್ಷರಾಗಿ ಪ್ರದೀಪ ನಾಯ್ಕ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ನಾಗರಾಜ ನಾಯ್ಕ ಸಲಹಾ ಸಮಿತಿ ಸದಸ್ಯರಾಗಿ ಪಾಂಡುರಂಗ ನಾಯ್ಕ, ಕುಮಾರ ನಾಯ್ಕ, ಮಹಾದೇವ ನಾಯ್ಕ ಹಾಗು ಮಾರುತಿ ನಾಯ್ಕ ಇವರನ್ನು ಆಯ್ಕೆ ಮಾಡಲಾಯಿತು.
Leave a Comment