ಹೊನ್ನಾವರ ಪಟ್ಟಣದ ಬಸ್ ನಿಲ್ದಾಣ ಸಮೀಪದ ಶನೇಶ್ವರ ಪಕ್ಕದ ಅಂಗಡಿ…..ಅಶೋಕ ಮಹಾಲೆ ಮಾಲೀಕತ್ವದ ಕಿರಾಣಿ ಅಂಗಡಿ…
ದಿನಸಿ ವಸ್ತುಗಳು ಸುಟ್ಟು ಕರಕಲು…

ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳಿಯರಿಂದ ಬೆಂಕಿ ನಂದಿಸುವಲ್ಲಿ ಯಶಶ್ವಿ…
ಸಂಭವಿಸುವ ದೊಡ್ಡ ಅನಾಹುತ ತಡೆದ ಇಲಾಖೆಯ ಅಧಿಕಾರಿಗಳು…
ಸ್ಥಳಕ್ಕೆ ಹೊನ್ನಾವರ ಪೋಲಿಸರ ಭೇಟಿ ಪರಿಶೀಲನೆ
Leave a Comment