ಹೊನ್ನಾವರ: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಾ. ಸವಿತಾ ಪ್ರಕಾಶ ನಾಯ್ಕ ಅಧಿಕಾರ ಸ್ವೀಕರಿಸಿದರು.ಈ ಹಿಂದೆ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಡಿ.ಆರ್.ನಾಯ್ಕ ಅವರು ಶಿರಸಿ ಡಯಟ್ ಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಡಾ.ಸವಿತಾ ನಾಯ್ಕ ಇವರನ್ನು ನಿಯೋಜನೆಮಾಡಲಾಗಿದೆ.
ಇವರು ಕಲೆದ 21 ವರ್ಷದಿಂದ ಕುಮಟಾ ಡಯಟ್ ಕೇಂದ್ರದಲ್ಲಿ ಸೇವೇ ಸಲ್ಲಿಸಿದ್ದು, ಇದೀಗ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
Leave a Comment